Log in

goodpods headphones icon

To access all our features

Open the Goodpods app
Close icon
headphones
ಶ್ರವಣ -- Shravana

ಶ್ರವಣ -- Shravana

Manjula S

"ಸುಮದ್ವಾ" ಕಾವ್ಯ ನಾಮದಲ್ಲಿ ಶ್ರೀಮತಿ. ಮಂಜುಳಾ ಸುಬ್ಬರಾವ್ ವಿರಚಿತ ಕನ್ನಡ ಕಾದಂಬರಿಗಳು, ಕವನಗಳು, ಮತ್ತು ಇನ್ನಿತರ ಲೇಖನಗಳ ಪಾಡ್ಕ್ಯಾಸ್ಟ್ ಸಂಚಿಕೆಗಳನ್ನು ಕೇಳುವ ಜಾಲತಾಣ.
A website for listening to podcast episodes of Kannada novels, poems, and other articles written by Smt. Manjula Subbarao under the pen name of "SuMaDwa".

Share icon

All episodes

Best episodes

Seasons

Top 10 ಶ್ರವಣ -- Shravana Episodes

Goodpods has curated a list of the 10 best ಶ್ರವಣ -- Shravana episodes, ranked by the number of listens and likes each episode have garnered from our listeners. If you are listening to ಶ್ರವಣ -- Shravana for the first time, there's no better place to start than with one of these standout episodes. If you are a fan of the show, vote for your favorite ಶ್ರವಣ -- Shravana episode by adding your comments to the episode page.

ಶ್ರವಣ -- Shravana - ಪ್ರಗತಿ -- Pragati

ಪ್ರಗತಿ -- Pragati

ಶ್ರವಣ -- Shravana

play

12/16/22 • 33 min

ಐಶ್ವರ್ಯಕ್ಕೂ ಪ್ರಗತಿಗೂ ಇರುವ ವೆತ್ಯಾಸವೇನು? ಮನುಷ್ಯನ ಅಂತರರಾಳಕ್ಕೆ ನೆಮ್ಮದಿ ಕೊಡುವ ಶಕ್ತಿ ಯಾವುದು? ಬನ್ನಿ ಈ ಮನ ಮುಟ್ಟುವ ಕಥೆಯ ಮೂಲಕ ತಿಳಿಯೋಣ.

© ಸುಮದ್ವಾ -- Sumadwa

bookmark
plus icon
share episode
ಶ್ರವಣ -- Shravana - ಮಧ್ಯವರ್ತಿ -- Madhyavarthi
play

08/23/23 • 9 min

ಹೃದಯಗಳ ನಡುವೆ ಮಧ್ಯಸ್ಥಿಕೆ ಮಾಡಿ ಒಂದು ಸಂಬಂಧ ಹುಟ್ಟು ಹಾಕುವವಳ ಕಥೆ ಕೇಳಿ ಆನಂದಿಸಿ
ಮುನ್ನುಡಿ ಪ್ರಸ್ತುತಿ: ಶ್ರೀಮತಿ ಸುಚಿತ್ರ. ಕೆ. ಆರ್
ಕಥೆಯ ಪ್ರಸ್ತುತಿ: ಶ್ರೀಮತಿ ಮಂಜುಳಾ. ಎಸ್
-----------------------------------------------------
"madhyavarthi"
In this episode, listen to an interesting event in the life of a person who usually mediates between couples to forge a relationship.
Introduction by: Smt. Suchitra K.R
Presented by: Smt. Manjula. S

© ಸುಮದ್ವಾ -- Sumadwa

bookmark
plus icon
share episode

ಮನುಷ್ಯನು ಆಡುವ ಆಟಗಳಿಕೆ ಲೆಕ್ಕ ಇಡುವವನು ಯಾರು? ತನ್ನ ಜವಾಬ್ದಾರಿಗಳಿಗೆ ಅಂಕೆಗಳನ್ನು ಕೊಡುವವನು ಯಾರು? ಬನ್ನಿ ಈ ಕಥೆಯಲ್ಲಿ ಶ್ರೀಮತಿ ಮಂಜುಳಾ ಅವರ ಧ್ವನಿಯಲ್ಲಿ ಕೇಳುವ.
ಮುನ್ನುಡಿ ಪ್ರಸ್ತುತಿ: ಶ್ರೀಮತಿ ಸುಪ್ರದ. ಎಸ್
ಕಥೆಯ ಪ್ರಸ್ತುತಿ. : ಶ್ರೀಮತಿ ಮಂಜುಳಾ. ಎಸ್
------------------------------------------------------------
"Aatakuntu lekkakilla"
Translates to a player in a game who is just a name sake, whose contribution to the game never impacts the outcome.
This is an episode in which the protagonist faces a situation, which makes him think about his own contribution to the ultimate game called "Life"!
Introduction by: Smt. Suprada. S
Story Presentation: Smt. Manjula. S

© ಸುಮದ್ವಾ -- Sumadwa

bookmark
plus icon
share episode

ತುಲಾಭಾರಕ್ಕೊಂದು ತುಳಸೀದಳ, ಮಂಜುಳಾ ಅವರ ಧ್ವನಿಯಲ್ಲಿ ಕೇಳಿ ಈ ಮನ ಮುಟ್ಟುವ ಕಥೆ

© ಸುಮದ್ವಾ -- Sumadwa

bookmark
plus icon
share episode
ಶ್ರವಣ -- Shravana - ಆಶ್ಲೇಷ -- Ashlesha

ಆಶ್ಲೇಷ -- Ashlesha

ಶ್ರವಣ -- Shravana

play

09/21/23 • 5 min

ಮತ್ತೊಂದು ಕಿರು ಕಥೆಯೊಂದಿಗೆ ಈ ಸಂಚಿಕೆಯ ಪ್ರಸ್ತುತಿ ಶ್ರೀ.ದೇವದತ್ತ ರವರ ಕಂಚಿನ ಕಂಠದಲ್ಲಿ.
ಕೇಳಿ ಆನಂದಿಸಿ , "ಆಶ್ಲೇಷ".
ಮುನ್ನುಡಿ ಪ್ರಸ್ತುತಿ : ಪೂರ್ಣತೇಜ ಘಟ್
ಕಥೆಯ ಪ್ರಸ್ತುತಿ. : ದೇವದತ್ತ ಘಟ್
-----------------------------------------
Presenting you "AshlESha", another short story in the magical voice of Mr.Devadutta.
Enjoy listening!
Introduction by: Purnateja Ghat
Story Presentation: Devadutta Ghat

© ಸುಮದ್ವಾ -- Sumadwa

bookmark
plus icon
share episode

ತೆರೆದ ಹೃದಯ ಶಸ್ತ್ರಚಿಕಿತ್ಸೆ -
ಅಡಗಿರುವ ಭಾವನೆಗಳು ಆಸ್ಪೋಟಗೊಂಡಾಗ ಸಂಭಂಧಗಳಲ್ಲಿ ಮೂಡುವ ಬಿರುಕನ್ನು ಶಸ್ತ್ರ ಕ್ರಿಯೆಯಿಂದ ಸರಿಪಡಿಸಲು ಸಾಧ್ಯವೇ? ಈ ಭಾವಾತೀತ ಸಂಚಿಕೆಯಲ್ಲಿ ಅನ್ವೇಷಿಸಿ!
ಮುನ್ನುಡಿ ಪ್ರಸ್ತುತಿ : ಪೂರ್ಣತೇಜ ಘಟ್
ಕಥೆಯ ಪ್ರಸ್ತುತಿ : ಶ್ರೀಮತಿ ಮಂಜುಳಾ. ಎಸ್
-------------------------------------
Open heart surgery -
Can surgery repair the rift in relationships when hidden emotions are unleashed?
Find out in this emotional episode!
Introduction by: Purnateja Ghat
Story Presentation: Smt. Manjula. S

© ಸುಮದ್ವಾ -- Sumadwa

bookmark
plus icon
share episode

ಬದುಕಿದ್ದಾಗಲೇ ನೆಮ್ಮದಿ ಶಾಂತಿಯಿಂದ ಬದುಕಿದರೆ, ಬದುಕಿದ್ದಕ್ಕೂ ಸಾರ್ಥಕ. ಆದರೆ ಈ ನೆಮ್ಮದಿಯನ್ನ ಪಡಿಯುವುದಕ್ಕೆ ತೆತ್ತಬೇಕಾದ ಬೆಲೆ? ಬನ್ನಿ ಈ ಮನಮುಟ್ಟುವ ಕಥೆಯನ್ನು ಕೇಳುವ ಶ್ರೀಮತಿ ಮಂಜುಳ ಅವರ ಧ್ವನಿಯಲ್ಲಿ.

© ಸುಮದ್ವಾ -- Sumadwa

bookmark
plus icon
share episode
ಶ್ರವಣ -- Shravana - ದಾನಿ -- Daani

ದಾನಿ -- Daani

ಶ್ರವಣ -- Shravana

play

03/23/23 • 6 min

ಮನುಷ್ಯನಿಗೆ ಆತ್ಮವಿಶ್ವಾಸ ಬೇಕು. ಆದರೆ ಇದೇ ಆತ್ಮವಿಶ್ವಾಸ ದುರಹಂಕಾರಕ್ಕೆ ತಿರುಗುವುದು ಯಾವಾಗ? ಬನ್ನಿ ಶ್ರೀಮತಿ ಮಂಜುಳಾ ಅವರ ಧ್ವನಿಯಲ್ಲಿ ಈ ಕಥೆಯನ್ನ ಕೇಳೋಣ.

© ಸುಮದ್ವಾ -- Sumadwa

bookmark
plus icon
share episode

ಒಂದು ಹೆಣ್ಣಿಗೆ ತನ್ನ ಸಾಂಸಾರಿಕ ಜವಾಬ್ದಾರಿಯ ಎದುರು ತನ್ನ ವಯಕ್ತಿಕ ಬೇಕುಗಳಿಗೆ ಕಡಿವಾಣ ಹಾಕುವಂತೆ ಮಾಡುವ ನಮ್ಮ ಸಮಾಜದ ತಾರತಮ್ಯ ಅವಳ ಭಾವನೆಗಳಿಗೂ ಕಡಿವಾಣ ಹಾಕಬಲ್ಲದೇ? ಬನ್ನಿ ಈ ಅಪರೂಪದ ಕಥೆಯಲ್ಲಿ ತಿಳಿಯೋಣ -- ಶ್ರೀಮತಿ ಮಂಜುಳಾ ಅವರ ಧ್ವನಿಯಲ್ಲಿ

© ಸುಮದ್ವಾ -- Sumadwa

bookmark
plus icon
share episode
ಶ್ರವಣ -- Shravana - ಹೊಂದಾಣಿಕೆ  -- Hondanike
play

02/07/23 • 17 min

ಪ್ರಪಂಚದ ಎಲ್ಲಾ ಪ್ರಾಣಿಗಳು ತಮ್ಮ ಪರಿಸರಕ್ಕೆ ತಾವೇ ಹೊಂದಿಕೊಂಡರೆ, ಮನುಷ್ಯನು ಮಾತ್ರ ತನ್ನ ಪರಿಸರವನ್ನು ತನ್ನಿಷ್ಟಕ್ಕೆ ಹೊಂದಿಸಿಕೊಳ್ಳುತ್ತಾನೆ. ಆದರೆ ಸಂಸಾರದಲ್ಲಿ ಹೊಂದಾಣಿಕೆಯಂಬುದು ಪರಿಸರವನ್ನೇ ಪರಿವರ್ತಿಸುವ ಸಾಮರ್ಥ್ಯವಿರುವ ಮನುಷ್ಯನಿಗೂ ಕಷ್ಟ. ಬನ್ನಿ ಈ ಕಥೆಯಲ್ಲಿ ಒಂದು ತಾಯಿಯ ಅಂತರಾಳದ ಮಾತು ಮತ್ತು ತನ್ನ ಹೊಂದಾಣಿಕೆಯ ಕಥೆಯನ್ನು ಶ್ರೀಮತಿ ಮಂಜುಳಾ ಅವರ ಧ್ವನಿಯಲ್ಲಿ ಕೇಳೋಣ.

© ಸುಮದ್ವಾ -- Sumadwa

bookmark
plus icon
share episode

Show more best episodes

Toggle view more icon

FAQ

How many episodes does ಶ್ರವಣ -- Shravana have?

ಶ್ರವಣ -- Shravana currently has 13 episodes available.

What topics does ಶ್ರವಣ -- Shravana cover?

The podcast is about Stories, Podcasts, Arts and Novel.

What is the most popular episode on ಶ್ರವಣ -- Shravana?

The episode title 'ಆಟಕ್ಕುಂಟು ಲೆಕ್ಕಕಿಲ್ಲ -- Aatakkuntu Lekkakilla' is the most popular.

What is the average episode length on ಶ್ರವಣ -- Shravana?

The average episode length on ಶ್ರವಣ -- Shravana is 20 minutes.

How often are episodes of ಶ್ರವಣ -- Shravana released?

Episodes of ಶ್ರವಣ -- Shravana are typically released every 34 days, 8 hours.

When was the first episode of ಶ್ರವಣ -- Shravana?

The first episode of ಶ್ರವಣ -- Shravana was released on Oct 3, 2022.

Show more FAQ

Toggle view more icon

Comments